Tuesday, 23 September 2014

MOODBIDRI SEEER SAVE HISTORY&CULTURE PROGRAMME AT SWASTHI SRI RECIDENTIAL COLLAGE AUG15-2014

ಮೂಡಬಿದರೆ  ,ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜಿನ ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜಿನ  ಆ.15 ,2014 ರಂದು  ಬೆಳಿಗ್ಗೆ 9.30 ಕ್ಕೆ 68 ನೆಯ ಸ್ವಾತಂತ್ರೋತ್ಸವ  ಧ್ವಜಾರೋಹಣ ನೆರವೇರಿಸಿ ಮಾತನಾಡಿದ  ಉದ್ಯಮಿ ಮೂಡಬಿದರೆ ಶೈಲೇಂದ್ರ ಕುಮಾರ್  ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜಿನ  ಕಾಲೇಜಿನ ವಿದ್ಯಾರ್ಥಿ ಗಳ ಕುರಿತು.  ನಾವು ದೇಶವನ್ನು ಮುಂಚೂಣಿಗೆ ಕೊಂಡೊಯ್ಯಬೇಕಾದರೆ  ಪ್ರಸಕ್ತ ವಿದ್ಯಮಾನಗಳು ನಮ್ಮ ಹಿರಿಯುರು  ಕಷ್ಟಪಟ್ಟು ದೊರಕಿಸಿಕೊಟ್ಟ ಸ್ವಾತಂತ್ರ್ಯ  ನೈಜ ಆಶಯಗಳಿಗೆ ಪೂರಕವಾಗಿ ಬಂದರೆ  ಜಾಗತಿಕವಾಗಿ ಸಮಸ್ತ ದೇಶಗಳಿಗೂ ಸಡ್ಡು ಹೊಡೆದು ಸವಾಲಾಗಿ ನಿಲ್ಲಬಲ್ಲ ಛಾತಿ ಭಾರತಕ್ಕಿದೆ ಎಂದು ಹೇಳಿದರು

ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜಿನ  ಸ್ಥಾಪಕ ಅಧ್ಯಕ್ಷರು ಹಾಗೂ ಸಮಾರಂಭ  ಅಧ್ಯಕ್ಷರೂ ಆದ ಮೂಡುಬಿದಿರೆ ಜೈನಮಠದ   ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ  68 ನೆಯ  ಸ್ವಾತಂತ್ರೋತ್ಸವ   ಹಾಗೂ ಸಂಸ್ಕೃತಿ  ಉಳಿಸಿ ಸಪ್ತಾಹದ  ಸಮಾರಂಭ. ಉದ್ಘಾಟನೆ ನೆರವೇರಿಸಿ ಭಾರತೀಯ  ಎನಿಸಿಕೊಂಡ ಪ್ರತಿಯೊಬ್ಬರು ಪ್ರಜ್ಞಾಪೂರ್ವಕವಾಗಿ ಸ್ವಾತಂತ್ರ್ಯದ  ಆಶೋತ್ತರಗಳನ್ನು ಅರಿಯುವುದು ಅನಿವಾರ್ಯವಾಗಿದೆ  ದೇಶದಲ್ಲಿ 6000ಕ್ಕೂ ಮಿಕ್ಕಿದ ವಿವಿಧ ವರ್ಗದ ಜನಾಂಗದವರಿದ್ದಾರೆ ಸಂಸ್ಕೃತಿಯ ನೂರಾರು ವಿಧಗಳು ಇಲ್ಲಿ ಕಾಣುತ್ತವೆ. ಧಾರ್ಮಿಕ/ದಾರ್ಶನಿಕ ಪರಂಪರೆಯ ವಿಚಾರಕ್ಕೆ   ದೇಶದ ಸಾಂಸ್ಕೃತಿಕ ಪರಂಪರೆಗೆ 5500ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ಶ್ರೀ ಸಾಮಾನ್ಯನ ಜಾಗೃತಿ ಮತ್ತು ಪಾಲ್ಗೊಳ್ಳುವಿಕ ಮಾತ್ರ ಸಧೃಢ ರಾಷ್ಟ್ರದ ನಿರ್ಮಾಣಕ್ಕೆ ತಳಹದಿಯನ್ನು ಭದ್ರಪಡಿಸಬಲ್ಲದು. ರಾಷ್ಟ್ರೀಯತೆಯ ಕೆಚ್ಚು ಪ್ರತಿಯೊಬ್ಬ ಭಾರತೀಯನಿಗೆ ಬಂದಾಗ ಮಾತ್ರ ಅದು ಸಾಧ್ಯವಾದೀತು ಸ್ವಾತಂತ್ರೋತ್ಸವ. ಹಲವಾರು ಜನರ ಶ್ರಮವಿದೆ. ಅದರ ಫಲವಾಗಿಯೇ ನಾವಿಂದು ನೆಮ್ಮದಿಯ ಬದುಕು ಕಳೆಯುತ್ತಿದ್ದೇವೆ ಎಂದರು. ಪ್ರಾಂಶುಪಾಲ ಅನಂತರಾಜ ಇಂದ್ರ ಸಂಚಾಲಕ ರಘುವೀರ್ ಮುದ್ಯ, ಅಧ್ಯಾಪಕರು ಕಾಲೇಜಿನ ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು




No comments:

Post a Comment